ಎಂತಹ ಸಾಧನೆ ಸುದೀಪ್ ಎಂದ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ | Filmibeat Kannada
2021-02-01 310
ಚಿತ್ರರಂಗದಲ್ಲಿ ಕಿಚ್ಚ ಸುದೀಪ್ 25 ವರ್ಷ ಪೂರೈಸಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮ ಜೋರಾಗಿದೆ. ಬೆಳ್ಳಿ ಮಹೋತ್ಸವದಲ್ಲಿರುವ ಸುದೀಪ್‌ಗೆ ಭಾರತೀಯ ಸಿನಿರಂಗದ ಅನೇಕರು ಶುಭಕೋರಿದ್ದಾರೆ.
Malayalam actor Mohanlal sends video wishes to Kiccha Sudeep for the 25th year Journey.